ಆರೋಪ ಹೊತ್ತ ವೆಂಕಯ್ಯನೇ ಯಾಕಯ್ಯಾ?

ಉಪರಾಷ್ಟ್ರಪತಿ ಚುನಾವಣೆಗೆ ಎನ್‍ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹಾಗೂ ಮಾಧ್ಯಮಗಳು ಈಗಾಗಲೇ ಗೆಲ್ಲುವ ಅಭ್ಯರ್ಥಿ ಎಂದು ಘೋಷಿಸಿರುವ ಮಾಜಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡುರವರು ಭ್ರಷ್ಟಾಚಾರದ ಆರೋಪಗಳನ್ನು ಹೊತ್ತಿರುವುದು ದುರದೃಷ್ಟಕರ. ಉಪರಾಷ್ಟ್ರಪತಿಯಂತಹ ಗೌರವಯುತವಾದ ಸ್ಥಾನಕ್ಕೆ ಭ್ರಷ್ಟಾಚಾರದ ಕಳಂಕ ಹೊತ್ತವರನ್ನು ಆಯ್ಕೆ ಮಾಡುವುದು ಎಷ್ಟು ಸೂಕ್ತ? ಎಂಬುದು ಸದ್ಯದ ಪ್ರಶ್ನೆ.
ಪ್ರಧಾನಿ ಮೋದಿಯವರು ಭ್ರಷ್ಟಾಚಾರದ ಬಗ್ಗೆ ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡುವುದನ್ನು ಕಳೆದ ಮೂರು ವರ್ಷಗಳಿಂದ ನಾವು ನೋಡಿದ್ದೇವೆ, ಆದರೆ ಭ್ರಷ್ಟಾಚಾರದ ವಿರುದ್ಧದ ಹೋರಾಟ ಅವರ ಆಡಳಿತದಲ್ಲಿ ಎಷ್ಟಿದೆ ಎಂಬುದು ಮುಖ್ಯ. ಕೇವಲ ಭಾಷಣಗಳಿಂದ ದೇಶ ಬದಲಾಗದು, ಮಾತೊಂದು ಕಾರ್ಯರೂಪಕ್ಕೆ ಇಳಿದಾಗ ಮಾತ್ರ ಅದರಿಂದ ಬದಲಾವಣೆ ಸಾಧ್ಯ. ಈ ಸಾಲಿನಲ್ಲಿ ಏಷ್ಯಾದ ಅತ್ಯಂತ ಭ್ರಷ್ಟ ದೇಶ ಎಂಬ ಹಣೆಪಟ್ಟಿ ಹೊತ್ತ ಭಾರತದಲ್ಲಿ, ಉನ್ನತ ಹುದ್ದೆ ಅಲಂಕರಿಸುವವರು ಸಹ ಭ್ರಷ್ಟಾಚಾರದಲ್ಲಿ ತೊಡಗಿದ ಆರೋಪ ಹೊತ್ತವರೆ ಆದರೆ ದೇಶದಲ್ಲಿ ಭ್ರಷ್ಟಾಚಾರ ನಿರ್ನಾಮವಾಗುವುದಾದರೂ ಹೇಗೆ? ಎಂಬ ಪ್ರಶ್ನೆ ಉದ್ಭವಿಸುವುದು ಸಾಮಾನ್ಯ. ತಮ್ಮ ಆಯ್ಕೆ ತಪ್ಪೆಂದು ತಿಳಿದೂ ಸಹ ಭ್ರಷ್ಟಾಚಾರದ ಆರೋಪ ಹೊತ್ತವರನ್ನೆ ಆಯ್ಕೆ ಮಾಡುತ್ತಿದ್ದಾರೆ ಎಂದಾದರೆ ಬಿಜೆಪಿಯಲ್ಲಿ ನಿಷ್ಟಾವಂತ ನಾಯಕರು ಇಲ್ಲವೆ? ಎಂಬ ಸಂಶಯ ಮೂಡದೆ ಇರದು.
ವೆಂಕಯ್ಯನಾಯ್ಡುರವರ ವಿರುದ್ಧ ಕೇಳಿ ಬಂದಿರುವ ಆರೋಪಗಳಲ್ಲಿ ಪ್ರಮುಖವಾದವುಗಳ ಬಗ್ಗೆ ಸಣ್ಣ ಮಾಹಿತಿಯನ್ನು ನೋಡೋಣ.
* ವೆಂಕಯ್ಯನವರ ಪುತ್ರಿ ಸ್ವರ್ಣ ಭಾರತ ಟ್ರಸ್ಟ್‍ಗೆ ವ್ಯವಸ್ಥಾಪಕಿ ಆಗಿದ್ದಾರೆ. ತೆಲಂಗಾಣ ಸರ್ಕಾರ ರಹಸ್ಯ ಆದೇಶ ಹೊರಡಿಸಿ ಹೈದರಾಬಾದ್ ಮೆಟ್ರೋಪಾಲಿಟನ್ ಅಭಿವೃದ್ಧಿ ಪ್ರಾಧಿಕಾರದಿಂದ ರೂ.2 ಕೋಟಿ ಶುಲ್ಕ ವಿನಾಯಿತಿಯನ್ನು ಆ ಟ್ರಸ್ಟ್‍ಗೆ ಕೊಡಿಸಿದೆ. ಇಂತಹ ವಿನಾಯಿತಿ ಯಾರಿಗೂ ಇರಲಿಲ್ಲ. ವೆಂಕಯ್ಯನವರ ಪುತ್ರಿ ಟ್ರಸ್ಟಿ ಆಗಿದ್ದಾರೆ ಎಂಬ ಕಾರಣಕ್ಕೆ ಸ್ವರ್ಣ ಭಾರತಕ್ಕೆ ತೆಲಂಗಾಣ ಸರ್ಕಾರ ವಿನಾಯಿತಿ ನೀಡಿದೆ ಎಂಬ ಆರೋಪಗಳು ಕೇಳಿಬಂದಿತ್ತು.
* ವೆಂಕಯ್ಯನವರ ಪುತ್ರ ವಾಹನಗಳ ಡೀಲರ್ ಆಗಿದ್ದು, ಅವರ ಕಂಪೆನಿಯಿಂದಲೇ ಪೊಲೀಸ್ ಪಡೆಗೆ ವಾಹನ ಖರೀದಿಸಬೇಕು ಎಂದು ತೆಲಂಗಾಣ ಸರ್ಕಾರ 2014ರಲ್ಲಿ ಆದೇಶಿಸಿತ್ತು. ಟೆಂಡರ್ ಕೂಡ ಕರೆದಿರಲಿಲ್ಲ ಎಂದು ಆರೋಪಿಸಲಾಗಿದೆ.
* ವೆಂಕಯ್ಯನವರು ಕುಶಭಾವು ಠಾಕ್ರೆ ಸ್ಮಾರಕಕ್ಕೆ ಅಧ್ಯಕ್ಷರಾಗಿದ್ದರು. ಆ ಸಂಸ್ಥೆಗೆ ಮಧ್ಯಪ್ರದೇಶ ಸರ್ಕಾರ 2004ರಲ್ಲಿ 20 ಎಕರೆ ಜಮೀನು ಮಂಜೂರು ಮಾಡಿತ್ತು. ಆದರೆ 2007ರಲ್ಲಿ ಲೀಸ್ ಡೀಡ್ ಆಗಿದೆ. ರೂ.25 ಲಕ್ಷ ಪ್ರೀಮಿಯಂ ಕೊಟ್ಟು ವಾರ್ಷಿಕ ರೂ.1 ಕ್ಕೆ ಬಾಡಿಗೆಗೆ ಪಡೆಯಲಾಗಿದೆ ಎಂಬ ಆರೋಪವಿದೆ.
* ವೆಂಕಯ್ಯ ನಾಯ್ಡುರವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಆಂದ್ರ ಪ್ರದೇಶದಲ್ಲಿ ಬಡವರು ಹಾಗೂ ನಿರ್ಗತಿಕರಿಗೆ ಮೀಸಲಾಗಿದ್ದ 4.95 ಎಕರೆ ಜಮೀನನ್ನು ಕಬಳಿಸಿದ್ದರು. ಭಾರೀ ಟೀಕೆಗಳು ವ್ಯಕ್ತವಾದ ಬಳಿಕ ಮುಜುಗರಕ್ಕೆ ಒಳಗಾಗಿ 2002ರ ಆ.17ರಂದು ಆ ಜಾಗ ಮರಳಿಸಿದ್ದರು ಎಂಬ ಬಗ್ಗೆ ಮಾತುಗಳು ಕೇಳಿಬರುತ್ತಿವೆ.
ಹೀಗೆ ಒಂದಲ್ಲ, ಎರಡಲ್ಲ ಹಲವಾರು ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ನಾಯಕನನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ತಮ್ಮ ಅಭ್ಯರ್ಥಿ ಎಂದು ಘೋಷಣೆ ಮಾಡಿರುವುದರಿಂದ ಜನತೆಗೆ ಸರ್ಕಾರ ನೀಡುತ್ತಿರುವ ಸಂದೇಶವಾದರೂ ಏನು? ಇಷ್ಟು ಚಿಕ್ಕ ಬದಲಾವಣೆ ಮಾಡಲಾಗದ ಪಕ್ಷದಿಂದ ದೇಶದಲ್ಲಿ ಬದಲಾವಣೆ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದೇ? Venkayya naidu
Advertisements

When Modi’s vision of Skill development is for only media hype!

Social and economic progress is what any country strive to achieve. Skills and knowledge are most essential secondary drives, after health and food, to improve the economic standards of people and help people to adjust to the dynamic changes in the employment industry due to waves of global influence.

Countries around the globe are trying their best to strategize their skill development initiatives to ensure that the people are able to address their critical issue of unemployment. This is even more in case of India as it will have world’s largest workforce in the world by 2020 looking for employment.

Effective policy intervention could, ideally, provide the country’s youth with the choices necessary to move towards a better life. Recognising the challenge, the central government launched the Skill India initiative in 2015 under the Ministry of Skill Development and Entrepreneurship (MSDE) with an aim to train over 40 crore people by 2022. To put this in perspective, less than 5 per cent of the country’s total workforce has had skill training as of the beginning of this year.

Let’s take a look at how the government’s flagship scheme is faring.

The MSDE’s 2016-17 annual report reveals that by December 2016, only 18.52 per cent (463,221 of 1,250,000 people) of the target demographic had been trained by the ministry in the 2016-17 fiscal and 814,000 people of a target of 1,375,000 people (59.20 per cent) received entrepreneurship training.

With close to 50 skill development schemes coordinated between 20 departments across ministries, the creation of a nodal ministry to overlook progress was a step in the right direction, but the picture still remains bleaker than one would imagine. By March 2017, the MSDE had spent only 41.79 per cent of its budget (revised estimates) for the entire financial year of 2016-17.

Problems in skilling haven’t been restricted to the previous fiscal alone. In 2015-16, the Pradhan Mantri Kaushal Vikas Yojana (PMKVY) had a target of training 14 lakh youth in the country apart from 10 lakh beneficiaries under the ‘recognition of prior learning’ category. By March 2016, 17.89 lakh youth had been enrolled across the country, of which 11.87 lakh had completed training and only 55,712 youth had been placed in a company.

The situation in North Eastern states, Daman and Diu, Andaman and Nicobar Islands was more dire where, of 44,798 candidates in March 2016, only 1,367 candidates had been placed.Modi's Skill Development Programmes

ನಾಡ ವಿರೋಧಿ ಬಿಜೆಪಿ

Nada virodi BJP

ನಮ್ಮ ರಾಜ್ಯದ ವಿರೋಧ ಪಕ್ಷ ಬಿಜೆಪಿ ಕನ್ನಡ ನಾಡಿನ ಸಂಸ್ಕøತಿ ಮತ್ತು ಪರಂಪರೆಯನ್ನು ಹಾಗೂ ಈ ಮಣ್ಣಿನ ಋಣವನ್ನು ಮರೆತಂತೆ ವರ್ತಿಸುತ್ತಿದೆ. ಬಿಜೆಪಿ ನಾಯಕರ ಮನಸ್ಥಿತಿ ಎಂಥದ್ದು ಎಂದರೆ ಅವರು ಕೇವಲ ತಮ್ಮ ಹೈಕಮಾಂಡ್‍ನ ಓಲೈಕೆಗೆ ಮಾತ್ರ ಇದ್ದೇವೆ ಎಂಬಂತಿದೆ. ಈ ರೀತಿಯ ಅನುಮಾನಗಳು ಮೂಡಲು ಕಾರಣ ಹಲವಾರು. ಅದು ಕಾವೇರಿ ನೀರು ಹಂಚಿಕೆಯಾಗಿರಬಹುದು, ಬರ ಪರಿಹಾರದ ವಿಚಾರದಲ್ಲಿ ಮವನವಾಗಿರಬಹುದು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾದ ಬಗ್ಗೆ ಮೌನವಾಗಿರಬಹುದು ಹೀಗೆ ಹೇಳುತ್ತಾ ಹೋದರೆ ಅದು ಮುಗಿಯದ ಅಧ್ಯಾಯವೇ ಸರಿ. ಈಗ ಕಳೆದ ಒಂದು ದಿನದಲ್ಲಿ ನಡೆದ 2 ಘಟನೆಗಳನ್ನು ಮಾತ್ರ ಗಮನಿಸೋಣ.

ಮೊದಲನೆಯದು, ಕರ್ನಾಟಕಕ್ಕೆ ನಾಡಧ್ವಜ ಬೇಕು ಎಂಬ ವಿಚಾರವನ್ನು ರಾಜ್ಯ ಸರ್ಕಾರ ಪ್ರಸ್ತಾಪಿಸಿದರೆ, ರಾಜ್ಯ ಬಿಜೆಪಿ ನಾಯಕರು ಅದನ್ನು ವಿರೋಧಿಸುತ್ತಿರುವುದು. ಹಾಗಾದರೆ ರಾಜ್ಯವೊಂದು ತನ್ನದೇ ಆದ ನಾಡಗೀತೆಯನ್ನು ಹೊಂದಿದೆ ಎಂದಾದರೆ, ತನ್ನದೇ ಆದ ನಾಡಧ್ವಜವನ್ನೇಕೆ ಹೊಂದಬಾರದು. ನಾಡಧ್ವಜ ಎಂಬುದು ನಾಡಿನ ಹೆಗ್ಗುರುತು ಎಂದಾದರೆ ಅದನ್ನು ಹೊಂದುವುದರಿಂದ ಏನು ತಪ್ಪು? ಕನ್ನಡ ನಾಡು ಪ್ರತ್ಯೇಕ ಧ್ವಜ ಪಡೆಯುವುದಕ್ಕೂ, ರಾಷ್ಟ್ರದ ಏಕತೆಗೆ ಧಕ್ಕೆಯಾಗುವುದಕ್ಕೂ ಏನು ಸಂಬಂಧ? ನಾಡು ತನ್ನದೇ ಆದ ಗುರುತನ್ನು ಪಡೆಯಲು ಮುಂದಾದಾಗ ಅದನ್ನು ಬೆಂಬಲಿಸುವ ಕನಿಷ್ಟ ಸೌಜನ್ಯವನ್ನು ಕೂಡ ನಾಡಿನಿಂದ ಆಯ್ಕೆಯಾದ ಬಿಜೆಪಿ ಸಂಸದರು ತೋರುವ ಬದಲು ರಾಜಕೀಯ ದೃಷ್ಟಿಯಿಂದ ಸರ್ಕಾರ ನಡೆಯನ್ನು ವಿರೋಧಿಸುತ್ತಾರೆ ಎಂದಾದರೆ, ಕೋಮುಗಲಭೆಯ ಸಂದರ್ಭದಲ್ಲಿ ತೋರಿದ ಶೌರ್ಯ, ಭಾವೋದ್ವೇಗದ ಮಾತುಗಳು ಈಗೆಲ್ಲಿ ಹೋದವು ಎಂಬುದು ನಮ್ಮ ಪ್ರಶ್ನೆಯಾಗಿದೆ.

ಎರಡನೆಯದು, ಮಹದಾಯಿ ವಿವಾದಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಗೋವಾ ಸರ್ಕಾರಕ್ಕೆ ಮನವಿಯೊಂದನ್ನು ಮಾಡಿತ್ತು, ಅದರ ಪ್ರಕಾರ ಸಮಸ್ಯೆಯನ್ನು ನ್ಯಾಯಾಲಯದ ಹೊರಗೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿತ್ತು, ಅದಕ್ಕೆ ಸಂಬಂಧಪಟ್ಟಂತೆ ಉತ್ತರಿಸಿರುವ ಗೋವಾದ ಬಿಜೆಪಿ ಸರ್ಕಾರದ ನೀರಾವರಿ ಸಚಿವ ವಿನೋದ್ ಪಾಲೇಕರ್ ಕರ್ನಾಟಕದ ಈ ಮನವಿಯನ್ನು ‘ಡರ್ಟಿ ಟ್ರಿಕ್ಸ್’ ಎಂದು ಅವಹೇಳನ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಒಬ್ಬ ರಾಜ್ಯ ಬಿಜೆಪಿ ನಾಯಕರು ಇದರ ಬಗ್ಗೆ ಮಾತನಾಡಿಲ್ಲ, ‘ಮಹದಾಯಿ ಸರ್ಕಾರದ ಸಮಸ್ಯೆಯಲ್ಲ, ನಾಡಿನ ರೈತರ ಸಮಸ್ಯೆ’ ಇಂತಹ ಸನ್ನಿವೇಶದಲ್ಲಿಯೂ ಇವರು ಹೈಕಮಾಂಡ್‍ಗೆ ಹಾಗೂ ಪಕ್ಷಕ್ಕೆ ವಿಧೇಯತೆ ತೋರಿಸುತ್ತಾ ಸುಮ್ಮನಾಗುತ್ತಾರೆ ಎಂದಾದರೆ ಇವರಿಗೆ ಮತ ನೀಡಿದ ಜನರ ಕಷ್ಟಕ್ಕೆ ಸ್ಪಂದಿಸುವವರು ಯಾರು? ಸಂಸತ್ತಿನಲ್ಲಿ ನಾಡಿನ ದನಿಯಾಗಲಿ ಎಂದು ಆರಿಸಿ ಕಳುಹಿಸಿದ ಜನರನ್ನು ಮರೆತು ಸ್ವಾರ್ಥ ಸಾಧನೆಗೆ ಈ ನಾಯಕರು ಮುಂದಾದರೆ, ಕೇಂದ್ರದಿಂದ ರಾಜ್ಯಕ್ಕೆ ಇನ್ನಷ್ಟು ಅನ್ಯಾಯವಾಗುವುದು ಖಚಿತ.

ಇನ್ನಾದರೂ ರಾಜ್ಯ ಬಿಜೆಪಿ ನಾಯಕರು ತಮ್ಮ ರಾಜಕೀಯ ಸ್ವಾರ್ಥವನ್ನು ಬದಿಗೊತ್ತಿ ನಾಡು-ನುಡಿಯ ವಿಚಾರಕ್ಕೆ ಸ್ಪಂದಿಸುವುದನ್ನು ಕಲಿಯಲಿ. ಆರಿಸಿ ಕಳುಹಿಸಿದ ಜನರ ಕಷ್ಟಕ್ಕೆ ಮೌನ ತೋರಿದರೆ ಮುಂದಿನ ಚುನಾವಣೆಗಳಲ್ಲಿ ಜನತೆ ತಕ್ಕ ಉತ್ತರ ನೀಡಲಿದ್ದಾರೆ.

ಇದು ನಿಮಗೆ ‘ಶೋಭಾ’ಯಮಾನವಲ್ಲ

Shobayamanavala

ಒಂದು ಕಡೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರಾದ ನಳಿನ್ ಕುಮಾರ್ ಕಟೀಲ್ ಮಾತನಾಡಿದರೆ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚುತ್ತೇನೆ ಎಂದು ಹೇಳುತ್ತಾರೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತೇನೆ ಎಂದು ಬೊಬ್ಬೆ ಹಾಕುತ್ತಾರೆ. ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ‘ಜನರೇನು ಷಂಡರೇ’ ಎಂಬ ಕೀಳು ಭಾಷೆಯನ್ನು ಬಳಕೆ ಮಾಡುತ್ತಾರೆ, ಇದು ಬಿಜೆಪಿ ನಾಯಕರ ಸಂಸ್ಕøತಿ. ಗಲಭೆಗಳ ಸೃಷ್ಟಿ ಮತ್ತು ತಮ್ಮ ಅನುಕೂಲಕ್ಕೆ ತಕ್ಕಂತೆ ಪರಿಸ್ಥಿತಿಯ ಬಳಕೆಯ ಕಲೆಯಲ್ಲಿ ಬಿಜೆಪಿ ಸಿದ್ಧಹಸ್ತವಾದುದ್ದು. ತಾವು ಹಚ್ಚಿದ ಕೋಮು ದಳ್ಳೂರಿಗೆ ರಾಜ್ಯ ಸರ್ಕಾರವನ್ನು ತಳ್ಳುವ ಬಿಜೆಪಿ ಕುತಂತ್ರವೊಂದು ಬಯಲಾಗಿ, ತೀವ್ರ ಮುಖಭಂಗಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ನಿರಂತರವಾಗಿ ಹಿಂದೂಗಳ ಮಾರಣ ಹೋಮ ನಡೆಯುತ್ತಿದೆ ಎಂದು ಅಪಪ್ರಚಾರ ಮಾಡಲು ಹೆಣೆದ ಷಡ್ಯಂತ್ರದ ಭಾಗವಾಗಿ, ಕೇಂದ್ರ ಸರ್ಕಾರಕ್ಕೆ ಸಂಸದೆ ಶೋಭಾ ಕರಂದ್ಲಾಜೆಯವರು ಬರೆದ ಪತ್ರದಲ್ಲಿ ಬದುಕಿರುವವರು ಹಾಗೂ ವೈಯಕ್ತಿಕ ಕಾರಣಗಳಿಗೆ ಹತ್ಯೆಯಾದವರನ್ನು ಧರ್ಮದ ಹೆಸರಿನಲ್ಲಿ ನಡೆದ ಕೊಲೆಗಳು ಎಂದು ಬಿಂಬಿಸಲಾಗಿದೆ.

ಆ ಪತ್ರದಲ್ಲಿರುವ ಕೆಲವರ ಹೆಸರು ಮತ್ತು ಅವರ ಸಾವಿಗೆ ನಿಜ ಕಾರಣವನ್ನು ನೋಡೋಣ.

1. ಅಶೋಕ್ ಪೂಜಾರಿ: ಇವರ ಮೇಲೆ ಸೆ.20, 2015ರಂದು ಮುಸುಕುಧಾರಿಗಳಿಂದ ಹಲ್ಲೆಯಾಗಿದ್ದು, ಹತ್ಯೆ ಆಗಿದೆ ಎಂದು ಸುಳ್ಳು ಸೃಷ್ಟಿಸಲಾಗಿದೆ.
ವಿಜಯ ಕರ್ನಾಟಕ 21-09-2015

2. ವಾಮನ ಪೂಜಾರಿ: ಇವರು 15-10-2015ರಂದು ತಮ್ಮ ಮಗಳ ಮನೆಯ ಶೆಡ್ಡಿನಲ್ಲಿ ಆತ್ಯಹತ್ಯೆ ಮಾಡಿಕೊಂಡಿದ್ದು, ಕೊಲೆ ಮಾಡಲಾಗಿದೆ ಎಂದು ಸುಳ್ಳು ಮಾಹಿತಿ ನೀಡಲಾಗಿದೆ.

3. ರಾಜು ಮಡಿಕೇರಿ: ನವೆಂಬರ್ 10, 2015ರಂದು ಮಡಿಕೇರಿಯಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಉಂಟಾದ ಗಲಭೆಯ ವೇಳೆ ಲಾಠಿಚಾರ್ಜ್ ಸಂದರ್ಭದಲ್ಲಿ ಆಸ್ಪತ್ರೆಯ ಛಾವಣಿಯಿಂದ ಕಾಲು ಜಾರಿ ಇದ್ದು ಸಾವು.

4. ವೆಂಕಟೇಶ್: 19-02-2015ರಂದು ವೆಂಕಟೇಶ್ ಎಂಬುವನ ಹತ್ಯೆಯಾದ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ ಶಿವಮೊಗ್ಗದಲ್ಲಿ ಆ ದಿನಾಂಕದಂದು ವೆಂಕಟೇಶ್ ಎಂಬ ಹೆಸರಿನ ವ್ಯಕ್ತಿಯ ಕೊಲೆಯಾದ ಮಾಹಿತಿಯಿಲ್ಲ. ಮಂಜುನಾಥ್ ಎಂಬುವರ ಹತ್ಯೆಯಾಗಿದ್ದು, ಅದು ಕೌಟುಂಬಿಕ ಕಾರಣಕ್ಕಾಗಿ ನಡೆದಿದೆ.

5. ಕಾರ್ತಿಕ್ ರಾಜ್: 22-10-2016ರಂದು ಕಾರ್ತಿಕ್ ರಾಜ್ ಕೊಲೆಯ ಪ್ರಮುಖ ಆರೋಪಿ ಸ್ವತಃ ಸಹೋದರಿಯಾಗಿದ್ದು, ಈ ಕೊಲೆ ನಡೆದ ಸಂದರ್ಭದಲ್ಲಿ ಜಿಲ್ಲೆಗೆ ಬೆಂಕಿ ಇಡುತ್ತೇವೆ ಎಂದು ಹೇಳಿದ ಸಂಸದರು ನಂತರದಲ್ಲಿ ತೀವ್ರ ಮುಖಭಂಗಕ್ಕೀಡಾದರು.

6. ಮಾಗಳಿ ರವಿ: ಪಿರಿಯಾ ಪಟ್ಟಣ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷ ಮಾಗಳಿ ರವಿ ಕಂಠಪೂರ್ತಿ ಕುಡಿದು ಅವಘಾತದಲ್ಲಿ ಜೀವ ಕಳೆದುಕೊಂಡಿದ್ದರು. ಮೈಸೂರಿನಲ್ಲಿ ಕೋಲಾಹಲ ಸೃಷ್ಟಿಸಿದ್ದ ಸಂಘ ಪರಿವಾರ ಕೊನೆಗೆ ಮುಜುಗರಕ್ಕೀಡಾಗಿತ್ತು.

7. ಹರೀಶ್ ಆನೆಕಲ್: ಬಿಜೆಪಿ ಎಸ್‍ಸಿ/ಎಸ್‍ಟಿ ಯುವ ಮೋರ್ಚಾದ ಆನೆಕಲ್ ತಾಲ್ಲೂಕು ಮುಖಂಡ ಹರೀಶ್ ಆನೆಕಲ್‍ನಲ್ಲಿ ಟೆಂಡರ್ ಹಾಕುವ ವಿಚಾರದಲ್ಲಿನ ಭಿನ್ನಾಭಿಪ್ರಾಯದಿಂದ ಕುಟುಂಬ ಸದಸ್ಯರಿಂದಲೇ ಕೊಲೆಗೀಡಾಗಿದ್ದವರು.

ಹೀಗೆ ಇನ್ನು ಬದುಕಿರುವ, ಬೇರೆ ಕಾರಣಗಳಿಂದ ಹತ್ಯೆಗೆ ಈಡಾದ ಮತ್ತು ಆತ್ಮಹತ್ಯೆ ಮಾಡಿಕೊಂಡಿರುವವರ ಸಾವಿಗೆ ಕೋಮು ಗಲಭೆ ಮತ್ತು ಹಿಂದೂ ನರಮೇಧದ ಬಣ್ಣ ಬಳಿದು, ಜನರನ್ನು ಧರ್ಮದ ನೆಲೆಗಟ್ಟಿನ ಮೆಲೆ ಇಬ್ಬಾಗ ಮಾಡಿ ಆ ಮೂಲಕ ಮತ ಗಳಿಸುವ ಬಿಜೆಪಿಯ ಷಡ್ಯಂತ್ರಕ್ಕೆ ಅಮಾಯಕ ಜನರು ಬಲಿಯಾಗುತ್ತಿರುವುದು ದುರಂತದ ವಿಚಾರ. ಇಂತಹ ಕೋಮುವಾದಿಗಳನ್ನು ಜನರು ಅಧಿಕಾರದಿಂದ ದೂರವಿಡದ ಹೊರತು ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ಕರಾವಳಿ ಜನರು ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದರೆ ಸಾಲದು, ಚುನಾವಣೆಗಳಲ್ಲೂ ಕೂಡ ಬುದ್ದಿವಂತಿಕೆಯಿಮದ ಮತ ಚಲಾವಣೆ ಮಾಡಬೇಕಾದ ಅಗತ್ಯವಿದೆ, ಇಲ್ಲದಿದ್ದರೆ ಶೋಭಾ ಕರಂದ್ಲಾಜೆ, ನಳೀನ್ ಕುಮಾರ್ ಕಟೀಲ್‍ರಂತಹ ಹಿಂಸೆಗೆ ಪ್ರಚೋದನೆ ನೀಡುವವರು ಆಯ್ಕೆಯಾಗುತ್ತಾರೆ.

ರಾಜಕೀಯ ಉದ್ದೇಶಗಳ ಈಡೇರಿಕೆಗೆ ಗಲಭೆಯ ತಂತ್ರ

Mangalore-riot
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಕೋಮು ಗಲಭೆಗಳು ಮತ್ತು ಧರ್ಮದ ಹಿನ್ನೆಲೆಯ ಹಲ್ಲೆಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳಲು ಆರಂಬವಾಗಿವೆ. ಜನ ಇದನ್ನು ಅನ್ಯ ಕೋಮುಗಳ ನಡುವಿನ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಗಲಭೆ ಎಂಬ ದೃಷ್ಟಿಯಲ್ಲಿ ನೋಡುವುದು ಸಹಜ. ಹೆಚ್ಚಿನವರಿಗೆ ಇದರ ಹಿಂದೆ ರಾಜಕೀಯ ಉದ್ದೇಶಗಳ ಈಡೇರಿಕೆಯ ಕುತಂತ್ರ ಇರುವುದು ಅಷ್ಟು ಸುಲಭದಲ್ಲಿ ಅರಿವಾಗಲಾರದು. ಹಲವು ವರ್ಷಗಳಿಂದ ಶಾಂತವಾಗಿದ್ದ ದಕ್ಷಿಣ ಕನ್ನಡ ಒಮ್ಮೆಲೆ ಹತ್ತಿ ಉರಿಯುವುದಕ್ಕೆ ಪ್ರಾರಂಭಿಸಿದೆ, ಗಲಭೆಯಲ್ಲಿ ನಿರತವಾಗಿದ್ದ ಎರಡೂ ಕೋಮಿನ ತಲಾ ಒಂದೊಂದು ಅಮಾಯಕ ಜೀವಗಳು ಬಲಿಯಾಗಿವೆ. ಸದ್ಯ ಪರಿಸ್ಥಿತಿ ತಿಳಿಗೊಂಡಿದೆ, ಹಾಗೆಂದು ಇಲ್ಲಿಗೆ ಮುಗೀತು ಎಂದು ಪೊಲೀಸ್ ಇಲಾಖೆಯೇನಾದರೂ ಸ್ವಲ್ಪ ಗಮನ ಬೇರೆಡೆಗೆ ಹರಿಸಿದರೂ ಮತ್ತೊಂದು ಸುತ್ತಿನ ಗಲಭೆಯೆಬ್ಬಿಸಲು ನರಹಂತಕರು ಕೈಯಲ್ಲಿ ಕತ್ತಿ ಹಿಡಿದು ಹವಣಿಸುತ್ತಿದ್ದಾರೆ. ಹಾಗಾದರೆ ಗಲಭೆ ಸೃಷ್ಟಿಯ ಹಿಂದಿನ ನಿಜವಾದ ಕಾರಣ ಏನು? ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೂ, ದಕ್ಷಿಣ ಕನ್ನಡ ಜಿಲ್ಲೆಯ ಗಲಭೆಗೂ ಸಂಬಂಧವಿದೆಯೇ ಎಂದು ಒಮ್ಮೆ ಅತ್ತ ನಮ್ಮ ಯೋಚನೆಯನ್ನು ಹೊರಳಿಸಿದರೆ ತಕ್ಷಣಕ್ಕೆ ನಮ್ಮ ಕಣ್ಣ ಮುಂದೆ ಬರುವುದು ಉತ್ತರ ಪ್ರದೇಶದ ಉಪಚುನಾವಣಾ ಪೂರ್ವ ಗಲಭೆಗಳು ಹಾಗೂ ಅಮಿತ್ ಷಾರ ರಣತಂತ್ರ. ಹೌದು ಉತ್ತರ ಪ್ರದೇಶ ವರ್ಷದ ಹಿಂದೆ ಕೋಮು ದಳ್ಳೂರಿಯಲ್ಲಿ ಹೊತ್ತಿ ಉರಿದಿತ್ತು. ನಿಜಕ್ಕೂ ಅದೊಂದು ಭೀಕರ ಸಮಯ.

ಕಳೆದ ವರ್ಷ ಆಗಸ್ಟ್ 05ರಂದು ಇಂಡಿಯನ್ ಎಕ್ಸ್‍ಪ್ರೆಸ್ (ಇಂಟರ್ನೆಟ್) ಆವೃತ್ತಿಯಲ್ಲಿ ಪ್ರಕಟವಾದ ತನಿಖಾ ವರದಿಯಲ್ಲಿ ಪ್ರಸ್ತಾಪಿಸಿರುವ ಘಟನೆಯೊಂದರ ವಿವರ ಇಂತಿದೆ. ಉತ್ತರ ಪ್ರದೇಶದ ಬಿಜ್ನೋರ್-ಹರಿದ್ವಾರ ಹೆದ್ದಾರಿಯಲ್ಲೊಂದು ಮಂದಿರ, ಅಲ್ಲಿಂದ ಹತ್ತು ಮೀಟರ್‍ಗಳ ದೂರದಲ್ಲಿ ಒಂದು ಗೆಟ್ ನಿರ್ಮಿಸುತ್ತಿದ್ದರು. ಅದು ಮಸೀದಿಯ ಮಿನಾರ್ ರೂಪ ಪಡೆಯುತ್ತಿದೆ ಎಂದು ಜಿಲ್ಲಾಡಳಿತಕ್ಕೆ ದೂರು ಹೋಯಿತು. ಗೆಟ್ ಕೆಲಸ ನಿಲ್ಲಿಸಲಾಯಿತು. ಈ ಘಟನೆ ಕುರಿತು ಅಲ್ಲೆ ಸಮೀಪದಲ್ಲಿದ್ದ ಅಂಗಡಿಯ ಮಾಲೀಕ 70ರ ಆಸುಪಾಸಿನ ಜಕೀರ್ ಅಹ್ಮದ್‍ರ ಮಾತು ಹೀಗಿದೆ ‘ಬಹಳ ತಿಂಗಳುಗಳಿಂದ ಗೆಟ್ ನಿರ್ಮಾಣ ನಡೆಯುತ್ತಿತ್ತು, ಆಗ ಯಾರ ವಿರೋಧವೂ ಇರಲಿಲ್ಲ, ಕಳೆದ ವಾರದಿಂದ ಇದ್ದಕ್ಕಿದ್ದಂತೆ ಪ್ರತಿಭಟನಾಕಾರರು ಬಂದು ಅದನ್ನು ಕೆಡವಬೇಕೆಂದು ಆಗ್ರಹಿಸುತ್ತಿದ್ದಾರೆ’. ಇದು ಅಲ್ಲಿನ ಚುನಾವಣೆಗೆ ಪೂರ್ವ ತಯಾರಿಯಾಗಿ ಬಿಜೆಪಿ ಮತ್ತು ಸಂಘ ಪರಿವಾರ ಧರ್ಮ ರಾಜಕಾರಣವನ್ನು ಬಳಸಿಕೊಂಡದ್ದರ ಬಗ್ಗೆ ಸಣ್ಣ ಉದಾಹರಣೆಯಷ್ಟೆ.

ಇಂಡಿಯನ್ ಎಕ್ಸ್‍ಪ್ರೆಸ್ ವರದಿ ಪ್ರಕಾರ ಒಟ್ಟು 10 ವಾರಗಳಲ್ಲಿ ಪೊಲೀಸ್ ಕಡತಗಳಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ ಎಂತಹವರನ್ನು ಬೆಚ್ಚಿಬೀಳಿಸುತ್ತದೆ. ಅವುಗಳ ಒಟ್ಟು ಸಂಖ್ಯೆ ಬರೋಬ್ಬರಿ 605, ಅಂದರೆ ದಿನಕ್ಕೆ ಕನಿಷ್ಟ 9 ರಂತೆ ಚಿಕ್ಕ ಮತ್ತು ದೊಡ್ಡ ಕೋಮು ಗಲಭೆಗಳು ನಡೆದಿವೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶ ಈ ಗಲಭೆಗಳಲ್ಲಿ ಮೂರನೆ ಒಂದರಷ್ಟು ಅಂದರೆ ಸುಮಾರು 200 ಗಲಭೆಗಳು ಉಪಚುನಾವಣೆ ನಡೆಯಬೇಕಾದ 12 ಕ್ಷೇತ್ರಗಳಲ್ಲಿ ನಡೆದಿವೆ, ಇನ್ನು 200 ರಷ್ಟು ಇವೇ ಜಿಲ್ಲಾ ಪ್ರದೇಶಗಳಿಗೆ ಸೇರಿದ ಅಕ್ಕ ಪಕ್ಕದ ಸ್ಥಳಗಳಲ್ಲಿ ನಡೆದಿವೆ. ಅದ್ಯಾವ ಮಟ್ಟಿಗೆ ಕೋಮು ವೈಷಮ್ಯವನ್ನು ಬಿತ್ತುವ ಪ್ರಯತ್ನ ನಡೆದಿತ್ತು ಎಂದರೆ ಒಂದು ಗುಂಪು ಪ್ರಶ್ನೆಗಳನ್ನು ಜ್ವಲಂತವಾಗಿಡಲು ಸತತ ಒತ್ತಡಗಳನ್ನು ಹಾಕುತ್ತಲೇ ಇದೆ. ನಮಗೆ ಪ್ರತಿದಿನ ದೂರು ಬರುತ್ತಿವೆ, ಅವುಗಳಲ್ಲಿ ಹೆಚ್ಚಿನವು ಹಳೆಯವು, ಆದರೆ ಅವನ್ನು ಪ್ರತಿದಿನವೆಂಬಂತೆ ಎತ್ತಿಕೊಳ್ಳಲಾಗುತ್ತಿದೆ, ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ರಾಜಕೀಯವನ್ನು ತರಲಾಗುತ್ತಿದೆ’ ಎಂದು ಹಿರಿಯ ಆಡಳಿತ ಅಧಿಕಾರಿಯೊಬ್ಬರು ಪತ್ರಿಕೆಯ ತನಿಖಾ ತಂಡದೆದುರು ಅಳಲು ತೋಡಿಕೊಂಡಿದ್ದರು.

ಮಂಗಳೂರು ಗಲಭೆ ಮುಂದೆ ಕರ್ನಾಟಕದಲ್ಲಿ ನಿರ್ಮಾಣವಾಗಬಹುದಾದ ಗಲಭೆಗಳಿಗೆ ಮುನ್ಸೂಚನೆಯಾಗಬಹುದು ಎಂಬುದನ್ನು ಅಲ್ಲಗಳೆಯುವಂತಿಲ್ಲ, ಇದಕ್ಕೆ ಮುಖ್ಯ ಕಾರಣ ದಕ್ಷಿಣ ಕನ್ನಡ ಕೋಮು ಗಲಭೆ ಆರಂಭವಾದುದ್ದು ಕಲ್ಲಡ್ಕದಿಂದ, ಈ ಸ್ಥಳ ಆರ್‍ಎಸ್‍ಎಸ್ ಮುಖಂಡ ಪ್ರಭಾಕರ ಭಟ್‍ರವರ ಭದ್ರ ಕೋಟೆ. ಅಂದರೆ ಗಲಭೆ ಹಿಂದೆ ಬಿಜೆಪಿ ಕೈವಾಡ ಇದೆ ಎಂಬುದು ಸಾಬೀತಾಗಿದೆ. ಒಂದು ವೇಳೆ ಬಿಜೆಪಿ ಪಕ್ಷ ಉತ್ತರ ಪ್ರದೇಶದಲ್ಲಿ ಅನುಸರಿಸಿದ ತಂತ್ರವನ್ನೆ ಉಪಯೋಗಿಸಿದರೆ ನಮ್ಮ ರಾಜ್ಯದಲ್ಲಿಯೂ ನಾವು ಇಂತಹ ಕೋಮು ಗಲಭೆಗಳನ್ನು ಎದುರಿಸಲು ಸಿದ್ಧವಾಗಬೇಕಿದೆ.

DIG Roopa’s unwarranted media stunts

DIG roopa ngtLatest events triggered after the report submitted by DIG Roopa on the irregularities in the functioning of Bengaluru Central Jain has raised many questions on the issues related to rules laid out in the All India Services Conduct Rules. IPS officer Roopa was serving as Deputy Inspector General (Prisons) when she made a detailed report and submitted that contains serious allegations on her senior officer Director General of Police (Prisons) HN Satyanarayana Rao.

DIG Roopa has accused DGP of taking Rs. 2 cr bribe to facilitate separate and privileged arrangements for Shashikala, convicted in disproportionate case. Other irregularities include availability of marijuana in jail premises, special treatment to stamp paper scam kingpin telgi, etc. CM Siddaramaiah wasted no time in ordering an investigation based on the report submitted by DIG Roopa. The investigation will be led by retired bureaucrat Vinay.

The events that unfurled after these above incidents took an ugly turn. Both DIG and DGP took to took media to defend their actions violating all the protocols that they are abided to. The above actions by both of them were unwarranted and deserve criticisms by public. Public spat by DIG is not new to this case, she was also involved in twitter war with Mysuru MP Pratap Simha. The twitter incident drew a wide public criticism from across the lines.

A perfect case for violence of civil services conducts rules

Karnataka government took serious cognisance of the media mud sling by police officers and issued show cause to both of them. Also in order to ensure impartial investigation state government has asked DGP to go on leave and transferred DIG as DIG traffic from Prisons.

There are precedence in the past in other states as well. A trainee civil police officer in Kochi is suspended for posting lewd comments on a Facebook photo of Malayalam actress Manju Warrier.

A senior Assam police officer is suspended for posting comments against Muslims on Facebook

The actions for violating conduct rules are not new. Conduct and report should be viewed separately to ensure justice for all as enshrined in the constitution of India. Will it not be violation of principles of justice if misconduct goes unpunished just because she had pro reform report?

DIG roopa ngt.png

Is Urjit Patel shielding Union government?

RBI governor Urjit Patel was summoned by Parliamentary committee on Finance, headed by Veerappa Moily, on the issue of outcome of Modi’s flagship idea ‘Demonetization’. There are statements from BJP leaders about the benefits of demonetization which is obviously not the actual state of affairs in the society.

The objectives of demonetization were curbing black money, digital payments, counterfeit currency, etc. Head of world’s largest democracy had failed to understand that most of the black money will be in the form of gold and benami property which is why we will not be able to see any benefits from demonetization.

All said and done about failed attempt in the form of demonetization but the hilarious issue is that RBI is still trying to count the amount that has come back after demonetization. “Special team is working round the clock and still counting notes”, is what Urjit Patel told the parliamentary committee.

The question that arises is how can country’s topmost bank still unable to find the exact amount that has flown back to the banks. Is it not hilarious to laugh at? Or Is Urjit Patel making these rhetoric statements to protect Modi and Arun jaitley who anchored demonetization.Is-Urjit-Patel-shielding-Union-government (1)

Has SC/ST expenditure during Union Budget 2017-18 decreased?

Union budget 2017-18 witnessed a major shift in the budgeting pattern with the merger of non-plan and plan categories for all the ministries and also moved away from sub-plan policy of a targeted budget.

If one carefully analyse the budget from a Dalit and Tribal perspective it shows that there is a tectonic shift in the Scheduled Castes Sub Plan (SCSP) and Tribal Sub Plan (TSP) component in the budget.

The title under which allocations are made are replaced by ‘allocations for welfare of  Scheduled Castes’, under statement 10A, and ‘allocations for welfare of  Scheduled Tribes’, statement 10B.

This classification was made despite opposition by Chief ministers’ committee for the union government’s decision to restructure to bring centrally-sponsored ‘Umbrella Schemes for Development of Scheduled Castes’ and ‘Umbrella Schemes for Development of Scheduled Tribe’ as ‘core to core’ schemes which are to be prioritised and sanctioned by legislation.

A proper and deeper analysis shows us that the nature of allocation for SC welfare is only 53% is towards targeted scheme which in turn amounts to only 1.3 % of the total budget expenditure.

The general or non-targeted schemes include employees pension scheme, improvement in salary scale of university and college teachers, and other administrative expenses which are contra to the underlying principle of “directly benefit individuals, families and hamlets belonging to SC/ST Community,” as stated by the Jadhav regulations.

Although this Budget shows an increase in the allocation in absolute terms, it is retrogressive step for the empowerment and welfare of SC/STs. Several allocations that are administrative in nature like salaries, interest payments, subsidies and pensions are merged into welfare schemes in the name of the plan and non-plan merger. The plague of a large proportion of non-targeted schemes continue. Merger of plan and non-plan categories has legitimised large-scale diversions of SC/ST funds to pensions, salaries and so on. Most of all, reducing the sub-plans for SCs and STs to mere allocations for SC/ST welfare is definitely going back at least three decades of planning for SC/ST development in this country. This is not just a name change but major policy shift which will have an irreversible detrimental effect on building an inclusive India.Modi Union Budget

ಮೋದಿ ವಿದೇಶ ಪ್ರಯಾಣ, ಯಾರಿಗೆಷ್ಟು ಲಾಭ-ನಷ್ಟ?

Modi tavling

ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ವಿದೇಶಗಳಿಗೆ ಹೆಚ್ಚು ಹೆಚ್ಚು ಭೇಟಿ ನೀಡುವ ಮೂಲಕ ದೇಶದ ಜನರಲ್ಲಿ ನಿರೀಕ್ಷೆಗಳ ಬೆಟ್ಟವೇ ಹುಟ್ಟುವಂತೆ ಮಾಡಿದರು. ಇದರಿಂದ ದೇಶದಲ್ಲಿ ಬಂಡವಾಳ ಹೂಡಿಕೆಯ ಪ್ರಮಾಣ ಹೆಚ್ಚಾಗುತ್ತದೆ, ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ನುಡಿದಿದ್ದ ಅವರ ಮಾತುಗಳು ಕಾಲಕ್ರಮೇಣ ಹುಸಿಯಾಗುತ್ತ ಬಂದವು. ಇದು ಅವರÀ ವಿದೇಶ ಪ್ರವಾಸದಿಂದ ದೇಶಕ್ಕೇನು ಲಾಭ ಎಂಬ ಜಿಜ್ಞಾಸೆ ಮೂಡಲು ಕಾರಣವಾಯಿತು. ಮೋದಿಯವರ ವಿದೇಶ ಪ್ರವಾಸ ಮತ್ತು ಅದ ಹಿಂದಿನ ಉದ್ದೇಶಗಳ ಬಗ್ಗೆ ಒಂದಷ್ಟು ಮಾಹಿತಿಯನ್ನು ನೋಡೋಣ.

ಮೋದಿ ರಷ್ಯಾ ಭೇಟಿ
ಮೋದಿಯವರ ಆಪ್ತ ಮಿತ್ರ ಹಾಗೆ ಉದ್ಯಮಿಯಾಗಿರುವ ಅನಿಲ್ ಅಂಬಾನಿಯವರ ರಿಲಾಯನ್ಸ್ ಕಂಪೆನಿ ರಷ್ಯಾದ ಶಸ್ತ್ರಾಸ್ತ್ರ ಕಂಪೆನಿಯೊಂದಿಗೆ 6000 ಬಿಲಿಯನ್ ಡಾಲರ್‍ಗಳ ಒಪ್ಪಂದಕ್ಕೆ ಸಹಿ ಮಾಡಲು ಅನುಕೂಲ
ಮೋದಿ ಫ್ರಾನ್ಸ್ ಭೇಟಿ
ಅನಿಲ್ ಅಂಬಾನಿಯ ರಿಲಾಯನ್ಸ್ ಕಂಪೆನಿಯು ರೈಫಲ್ ಫೈಟರ್ ಜೆಟ್ ಡೀಲನ್ನು ಮಾಡಿಕೊಳ್ಳಲು ಅನುಕೂಲ
ಮೋದಿ ಆಸ್ಟ್ರೇಲಿಯಾ ಭೇಟಿ
ಮೋದಿಯವರ ಆಸ್ಟ್ರೇಲಿಯಾ ಭೇಟಿಯಿಂದ ಅವರ ಆಪ್ತ ಗೌತಮ್ ಅದಾನಿಯ ಆಸ್ಟ್ರೇಲಿಯಾ ಕಲ್ಲಿದ್ದಲು ಗಣಿ ಯೋಜನೆಗೆ ಅಂತಿಮ ಒಪ್ಪಿಗೆ ಸಿಗುತ್ತದೆ.
ಮೋದಿ ಬಾಂಗ್ಲಾ ಭೇಟಿ
ರಾಷ್ಟ್ರೀಯ ಉಷ್ಣೋತ್ಪನ್ನ ಇಂಧನ ಸಂಸ್ಥೆ, ಅದಾನಿ ಸಂಸ್ಥೆ ಆರ್.ಪವರ್ ಮತ್ತು ಪೆಟ್ರೋನೆಟ್ ಯೋಜನೆಗಳಿಗೆ ಬಾಂಗ್ಲಾ ದೇಶದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಹಾಯವಾಗುತ್ತದೆ.
ಮೋದಿ ಅಮೇರಿಕಾ ಭೇಟಿ
ಮೋದಿ ಆಪ್ತ ಅಂಬಾನಿಯ ರಿಲಾಯನ್ಸ್ ರಕ್ಷಣಾ ಶಾಖೆಯು ಯು.ಎಸ್.ಎ ನೆರವಿನೊಂದಿಗೆ ಯುದ್ಧನೌಕೆಗಳ ದುರಸ್ತಿ ಒಪ್ಪಂದಕ್ಕೆ ಸಹಿ ಹಾಕುತ್ತದೆ. ಈ ಒಪ್ಪಂದದಿಂದ ಅಂಬಾನಿ ಕಂಪೆನಿಗೆ 5 ವರ್ಷಗಳಲ್ಲಿ ರೂ.15 ಸಾವಿರ ಕೋಟಿ ಲಾಭ ನಿರೀಕ್ಷಿಸಲಾಗಿದೆ.
ಮೋದಿ ಇಸ್ರೇಲ್ ಭೇಟಿ
ಮೋದಿಯ ಪರಮಾಪ್ತ ಉದ್ಯಮಿ ಗೌತಮ್ ಅದಾನಿ ಮತ್ತು ಇಸ್ರೇಲಿನ ಎಲ್ಟಿಜ್ ಕಂಪೆನಿಗಳು ಮಾನವ ರಹಿತ ಆಕಾಶ ನೌಕೆಗಳ ಉದ್ಯಮದಲ್ಲಿ ಜಂಟಿ ಒಪ್ಪಂದ ಮಾಡಿಕೊಂಡಿವೆ. ಇದಕ್ಕೆ ಮೋದಿಯವರ ಭೇಟಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಿದೆ ಎಂಬುದು ಮಾಧ್ಯಮಗಳ ಅಭಿಪ್ರಾಯ.
ಒಟ್ಟಿನಲ್ಲಿ ಮೋದಿಯವರ ವಿದೇಶ ಪ್ರವಾಸದಿಂದ ದೇಶಕ್ಕೆಷ್ಟು ಲಾಭವಾಗಿದೆ ಎಂದು ಈಗಲೇ ತಿಳಿದು ಬರದೇ ಹೋದರು, ಅವರ ಆಪ್ತ ಉದ್ಯಮಿ ವಲಯಕ್ಕೆ ಮಾತ್ರ ಕೋಟ್ಯಾಂತರ ರೂ. ಲಾಭವಾಗಿರುವುದು ಸ್ಪಷ್ಟವಾಗಿದೆ. ಇದಕ್ಕೆ ಪ್ರತಿಯಾಗಿ ಮೋದಿಯವರ ಚುನಾವಣಾ ಖರ್ಚು ವೆಚ್ಚಗಳನ್ನುಖೀ ಉದ್ಯಮಿ ವಲಯದವರು ನೋಡಿಕೊಳ್ಳುತ್ತಾರೆ ಎಂಬ ಬಗ್ಗೆಯೂ ಹಲವಾರು ಕಡೆ ಪ್ರಸ್ತಾಪವಾಗಿದೆ. ಹಾಗಾದರೆ ತನ್ನ ಆಪ್ತ ವಲಯದ ಲಾಭಕ್ಕಾಗಿ ದೇಶದ ಬಡ ಜನರು ಕಟ್ಟಿದ ತೆರಿಗೆ ಹಣದಲ್ಲಿ ವಿದೇಶ ಪ್ರವಾಸ ಮಾಡುವುದು ಎಷ್ಟು ಸೂಕ್ತ ಎಂಬುದೆ ಸದ್ಯದ ಪ್ರಶ್ನೆ.

A CITIZEN’S RESPONSE TO ARNAB

A-CITIZEN_S-RESPONSE-TO-ARNAB

Dear Arnab,

You recently put out 10 questions to Rahul Gandhi under your unique signage ‘The Nation wants to know’.  Contrary to your anticipation, here is a citizen of India responding to you. Logically.


1. Rahul has a right, BUT NOT a pressing national responsibility, to meet the envoy.

Ok. That is a comment, not a question.

But still, you cannot dictate responsibility of a citizen towards his nation. Not just Rahul Gandhi, but shouldn’t every citizen of India do their best to ensure national security and peace is maintained with neighbours? As a sitting member of the Indian Parliament and Vice-President of the Central Opposition Party, I believe he has all the rights, power and position to meet the enovy. The question of responsibility appears subjective; it is a national pity if you don’t think it is his & every other political leader’s responsibility to meet & ascertain facts.
Just to remind you, a similar incident took place in 2015 and our prime minister was holding an umbrella for Chinese Premier.2. 
It’s not clear what the major emergency was which made him rush to the Chinese embassy on Saturday at a time when the situation on the LAC was so sensitive.

You definitely need some classes on International Politics. Instead of appreciating the efforts made by Rahul Gandhi, you want to create a conspiracy out of it. You should have raised questions to Chinese and not an Indian leader.  Also, you end your statement with “the situation on the LAC was so sensitive”, does that not sound like an emergency worth attending to by leaders across the political spectrum?3. When the Government is dealing with a sensitive situation, and Rahul knows about that, what track two was he trying to do with the Chinese?

You or me, we do not qualify to know the internal strategies that can endanger national security. Indian National Congress was part of ruling coalition of the country for the longest time and where ever we stand with China today, Rahul Gandhi is well aware about it just like any other senior Congress leader would be. There have been drastic changes in our foreign policies, which might be good for some reasons and bad for others. We are going through a drastic period of change in our foreign policy and our stance on international issues including our own. During this time, it is very important to balance our position by bringing good part of both – old and new foreign policies on table and to see if we can resolve the issue in short term and ensure that it would not happen again in long term. We may have to adopt some of the old ideas of foreign policy. In such scenario, opposition (the previous ruling party or leader) plays a major role – that’s what is happening here.
The problem is you only raise question when you can get TRP out of it. Why didn’t you raise question when present government asked our beloved former Prime Minister Shri Manmohan Singh to intervene in GST execution? Present government went to him at least three times to ask for his advice. So, putting things into perspective – government may change but the issues and people are the same and healthy collaboration is required from opposition.

By the way, I hope you have acquired your GST number – warna dhandha thoda jaldi bandh ho jayega.4. 
If Rahul wanted to know the truth, why didn’t he ask the government for a debrief?

Are you the government? Do you have access to such high-level debriefing sessions of government? If yes, then it’s a serious concern for citizens of the country. If not – what is the basis of your question? There are several ways of debriefing. Direct and indirect. Few things are said and few things are not said, but expected from leader.
See, you won’t understand because no matter how many times we debrief you on your behaviour, you do not understand. So, stop challenging your mental ability to understand such complex scenarios.5. 
Who goes quietly to the embassy of a foreign power that has been threatening to teach India a lesson, to “exchange views”?

Do you expect that Rahul Gandhi goes there with Band Baja ? Arnab – You don’t have to shout for everything. FYI, there are ways of doing things quietly, as well.6. What happened in the meeting? Did the Chinese coach Rahul on their position or did Rahul angrily teach them a lesson on facts?

What would a sensible Indian do? See, Arnab we need to come out of the attitude of kill or be killed. Issues of such significance are solved through negotiation where you raise your concern and you listen to concerns of others. Unlike some news debate where one doesn’t listen but just speak. So, neither of what you said happened.7.Is it a sheer coincidence that just a day earlier, Rahul
’s tweets (not deleted yet 😊 ) attack the prime minister for “silence on China”?

Do you disagree with Rahul? China should not be silenced? If you agree with him, you would not raise this question. When you raise this question, I as a viewer doubt your credibility and priorities. It seems for you sensationalising news is more important than silencing CHINA. I doubt your patriotism.


8.Why did the Congress officially deny the meeting when news came out this morning?

Yes, it was denied by a Congress leader but not by the party. If you will apply this theory to other parties, you would realize that there is lot of bull shit spoken by ruling party MPs, MLAs and other leaders but you do not take it as a stance of the party. So, let’s not be biased here.9.
If it was fake news, then why did the Congress confirm the fake news later in the evening today?

I have laughed a lot on your questions. Any sensible person would. A news is a news only when confirmed. Just the same day, media first announced Ravi Shastri as a head coach. The same media then announced it to be fake news as said by BCCI. And by the evening, same BCCI confirmed Ravi Shastri as a head coach. The point here is, certain information has to come from certain authority before you call it a fake news or a real one. But, how would you know? I advise you to have a better content process system in place to avoid such misunderstandings. I can help if you need.


10. Rahul says it’s his job to be informed of critical issues. By the logic extended to the Chinese, would he go to the Pakistan High Commission to be informed of the situation along the LoC?

Are you so naive to compare Pakistan with China? You might like Pakistan as much as China, but China is a superpower, Pakistan is not. On any war-like situation Pakistan cannot stand against us but China definitely can. And let’s be practical here and not give so much importance to Pakistan. And as far as Pakistan is concerned our PM is doing decent job by visiting them on birthdays and other occasions.To conclude:
I appreciate you asking questions through digital medium. A person can answer your questions without you interrupting them. People can read answers without you manipulating them. Reader can really think from all perspectives without any bias. They can look beyond sensationalism of the news. Unlike many BJP leaders, who cannot stand criticism, we invite your questions – only if they are backed with genuine concerns and not a publicity stunt. I hope, you will be also ready to answer some of our questions when asked? Because not far from now, people will raise questions on your biased journalism. People will ask you lot of questions ARNAB. They will question your integrity towards the nation, they will question your blindness towards some politicians. They will question your ability to stand for truth. They will question your approach to sensationalise every important constructive event. Because times will change and I hope you are prepared for that.

Just to remind you, if you are right in your stance, we will not troll you. We will not manipulate your answers. We will not shout at you. We will respect you as human being. That’s the difference between you and us. But when you are objectively incorrect, be ready to face the music. Coming to you from across this great nation. Jai Hind!