Twitterati asks the BJP, How to say thermodynamics in Sanskrit?

smriti Irani

The BJP loses no opportunity, to teach the country new lessons in being Indian. HRD minister Smiti Irani has yet again proved that the BJP’s sectarian political beliefs and biased language preferences are the biggest inspiration behind the current government’s education policy. The minister has requested the IIT’s to teach Sanskrit!

After this news, the Twitterati has erupted with witticisms. While one tweet asks the minister what thermodynamics would be called in Sanskrit. Another one gave the government a good drubbing by suggesting that Irani’s move was prompted by the vision to equip the students with sanskrit, after they would have invented a time machine, to go in the past.

Apart from the logic and logistics of the suggestion, both of which are highly debatable, fact is that many local cultures and social movements throughout the history of India have upheld their local languages as opposed to Sanskrit. For these people, their own language is a symbol of their culture, self-pride and expression. The minister therefore, should have been mindful of the lack of consensus over Sanskrit as an important medium of learning, since this argument fails the test of the popular mandate of the country.

Karnataka is a good example in terms of a modern and nuanced education policy. The Karnataka Knowledge Commission has prepared a policy to exclusively cater to the primary, higher, vocational and advanced research levels of the state. This policy looks at the modernization of classroom teaching and future economic scenario.So instead of going back in time, the minister needs to look forward.

Advertisements

ಸಿದ್ದರಾಮಯ್ಯನವರ ರಾಜಕೀಯ ಹಾದಿ

siddaramaiah-759

‘ಅಹಿಂದ’ ವರ್ಗಗಳ ನಾಯಕ ಎಂದು ಕರೆಯಲ್ಪಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಯಾವತ್ತೂ ಇತರ ವರ್ಗದವರನ್ನು ಕಡೆಗಣಿಸಿದವರಲ್ಲ. ಸಮಾಜದ ಪ್ರತಿಯೊಂದು ಸ್ಥರದವರನ್ನೂ ಏಕರೀತಿಯಲ್ಲಿ ನೋಡುವ ಅವರು, ಶೋಷಿತರ ಪರ ಧ್ವನಿಯಾಗಿ ನಿಂತವರು. ಇಂತಹ ಉದಾತ್ತ ಚಿಂತನೆ ಹಾಗೂ ಸಾಮಾಜಿಕ ನ್ಯಾಯದ ತುಡಿತಕ್ಕೆ ಸ್ಪಷ್ಟ ರೂಪು ಕೊಟ್ಟಿದ್ದು ಡಾ.ರಾಮಮನೋಹರ ಲೋಹಿಯಾ ಚಿಂತನೆ. ಸಾಮಾಜಿಕವಾಗಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಿದ್ದರಾಮಯ್ಯನವರು ವಕೀಲಿ ವೃತ್ತಿ ತ್ಯಜಿಸಿ  ರಾಜಕಾರಣಕ್ಕಿಳಿದರು.

   ವಕೀಲಿ ವೃತ್ತಿ ಬಿಟ್ಟ ಬಳಿಕ ಸಿದ್ದರಾಮಯ್ಯನವರು ರಾಜಕಾರಣದಲ್ಲಿ ಒಂದೊಂದೇ ಹೆಜ್ಜೆಯನ್ನಿಡುತ್ತ ಜನರ ವಿಶ್ವಾಸ ಗಳಿಸಿದರು. 1978ರಲ್ಲಿ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗುವ ಮೂಲಕ ಅಧಿಕೃತವಾಗಿ ರಾಜಕಾರಣಿ ಎನಿಸಿಕೊಂಡರು. ಇದೇ ವೇಳೆ ರೈತ ಚಳುವಳಿಯತ್ತ ಆಕರ್ಷಿತರಾದ ಅವರು ಪ್ರೊ ಎಂ.ಡಿ ನಂಜುಂಡ ಸ್ವಾಮಿಯವರ ಒಡನಾಡಿಗಳಾದರು. ಸಿದ್ದರಾಮಯ್ಯನವರು ಮೊದಲ ಬಾರಿಗೆ ಲೋಕಸಭಾ ಚುನಾವಣಾ ಕಣಕ್ಕಿಳಿದದ್ದು 1980ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ. ಆದರೆ ಅಲ್ಲಿ ಗೆಲುವು ಕಾಣಲಾಗಲಿಲ್ಲ. ಅದನ್ನೇ ತಮ್ಮ ಯಶಸ್ಸಿನ ಮೆಟ್ಟಿಲು ಮಾಡಿಕೊಂಡ ಅವರು 1983ರ ವಿಧಾನಸಭಾ ಚುನಾವಣೆಯಲ್ಲಿ ಲೋಕದಳದ ಅಭ್ಯರ್ಥಿಯಾಗಿ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ    ಇಂದಿರಾ ಕಾಂಗ್ರೆಸ್‍ನ ಡಿ ಜಯದೇವರಾಜ ಅರಸು ಅವರನ್ನು ಸೋಲಿಸಿ ಗೆಲುವಿನ ನಗೆ ನಕ್ಕರು.

   ಆ ಸಮಯದಲ್ಲಿ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆಯವರ ಸರ್ಕಾರವಿತ್ತು. ಸರ್ಕಾರಕ್ಕೆ ಬೆಂಬಲ ನೀಡಿದ್ದ ಸಿದ್ದರಾಮಯ್ಯನವರು ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾದರು. ನಂತರದಲ್ಲಿ ರೇಷ್ಮೆ ಸಚಿವ ಸ್ಥಾನವನ್ನೂ ನಿಭಾಯಿಸಿದರು. 1985ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಜನತಾಪಕ್ಷದಿಂದ ಸ್ಪರ್ಧಿಸಿ ಎರಡನೇ ಬಾರಿ ಚುನಾಯಿತರಾದರು. ಆಗ ಅವರು ನಿರ್ವಹಿಸಿದ್ದು ಪಶು ಸಂಗೋಪನೆ, ರೇಷ್ಮೆ ಇಲಾಖೆಯನ್ನು. ನಂತರ ಎಸ್.ಆರ್ ಬೊಮ್ಮಾಯಿ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದರು. 1989ರಲ್ಲಿ ಜನತಾಪಕ್ಷ ಇಬ್ಭಾಗವಾಯಿತು. ಆಗ ಸಿದ್ದರಾಮಯ್ಯನವರು ಜನತಾದಳದೊಂದಿಗೆ ಗುರುತಿಸಿಕೊಂಡರು.

   ಜನತಾದಳದ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಸೋಲನ್ನು ಕಂಡರು. ನಂತರ 1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮತ್ತೆ ಸೋಲು ಕಂಡರು. ಇದು ಸಿದ್ದರಾಮಯ್ಯನವರನ್ನು ಎಳ್ಳಷ್ಟೂ ಧೃತಿಗೆಡಿಸದೇ ಇರುವುದು ಅವರ ಮುಂದಿನ ನಡೆಯಲ್ಲಿ ಕಂಡುಬರುತ್ತದೆ. 1994ರಲ್ಲಿ ಮತ್ತೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅವರು ಗೆಲುವಿನ ನಗೆ ಬೀರಿದರು. ಎಚ್.ಡಿ ದೇವೇಗೌಡರ ಸಂಪುಟದಲ್ಲಿ ಹಣಕಾಸು ಮಂತ್ರಿಯಾದರು. ಮೊದಲ ಬಾರಿಗೆ ಸಿದ್ದರಾಮಯ್ಯನವರು ಮುಂಗಡಪತ್ರ ಮಂಡಿಸಲು ಸಿದ್ಧತೆ ನಡೆಸಿದ್ದಾಗ ವ್ಯಂಗ್ಯ ಮಾಡಿದವರೇ ಹೆಚ್ಚು. ಆದರೆ ಅತಿಹೆಚ್ಚು ಬಾರಿ ಮುಂಗಡ ಪತ್ರ ಮಂಡಿಸಿದ ದಾಖಲೆ ಇದೀಗ ಸಿದ್ದರಾಮಯ್ಯನವರ ಹೆಸರಿನಲ್ಲಿದೆ! ಆ ನಂತರ 1996ರಲ್ಲಿ ಜೆ.ಎಚ್ ಪಟೇಲ್‍ರ ಮಂತ್ರಿಮಂಡಲದಲ್ಲಿ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಆ ನಂತರ 2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲೂ ಉಪಮುಖ್ಯಮಂತ್ರಿಯಾಗಿದ್ದರು.

   ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಿದ್ದರಾಮಯ್ಯನವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ 2006ರಲ್ಲಿ ಜೆಡಿಎಸ್‍ನಿಂದ ಹೊರನಡೆದರು. ಆ ನಂತರ ಅವರ ರಾಜಕೀಯ ಜೀವನಕ್ಕೆ ಹೊಸ ತಿರುವು ಸಿಕ್ಕಿತು. ಜೆಡಿಎಸ್‍ನಿಂದ ಹೊರಬಿದ್ದ ಸಿದ್ದರಾಮಯ್ಯ 2006 ಜುಲೈ 22ರಂದು ಸೋನಿಯಾಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ಆ ನಂತರ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಮರುಚುನಾವಣೆಯಲ್ಲಿ ರೋಚಕ ಗೆಲುವು ಸಾಧಿಸಿ ಕಾಂಗ್ರೆಸ್‍ನಲ್ಲಿ ತಮ್ಮ ಗೆಲುವಿನ ನಡೆ ಪ್ರಾರಂಭಿಸಿದರು. ಆ ನಂತರ ವರುಣಾ ಕ್ಷೇತ್ರದಿಂದ ಗೆದ್ದು ಪ್ರತಿಪಕ್ಷದ ನಾಯಕ ಸ್ಥಾನ ಅಲಂಕರಿಸಿದರು. ಬಳ್ಳಾರಿಯ ಗಣಿಧಣಿಗಳ ವಿರುದ್ಧ ಸಿಡಿದೆದ್ದು ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿ ಸಂಚಲನ ಮೂಡಿಸಿದರು.

   ಇಂದು ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಿದ್ದರಾಮಯ್ಯನವರ ಪ್ರತಿಯೊಂದು ರಾಜಕೀಯ ನಡೆಯೂ ರೋಚಕವಾದದ್ದು. ಹಲವಾರು ಅಡೆತಡೆಗಳನ್ನು ದಾಟಿ ಬಂದಿರುವ ಅವರು ಪ್ರತಿಯೊಂದು ತೊಂದರೆಯನ್ನೂ ಮೆಟ್ಟಿ ನಿಂತು ಗೆಲುವಿನ ಮೆಟ್ಟಿಲಾಗಿಸಿಕೊಂಡವರು. ಎಷ್ಟೇ ಮೇಲೇರಿದ್ದರೂ ಸಹ ಸ್ವಲ್ಪವೂ ಅಹಮಿಕೆ ತೋರದೇ, ಜನರ ಕಷ್ಟ-ಕಾರ್ಪಣ್ಯಗಳಿಗೆ ಕಿವಿಯಾಗುತ್ತಿರುವುದು ಸಿದ್ದರಾಮಯ್ಯನವರ ಹೆಗ್ಗಳಿಕೆಯೇ ಸರಿ.

BJP promises statues to people who want better status!

2-buddha statues-belum-caves-andhrapradesh.preview

Adding a new leaf to the politics of empty symbolism and rhetoric, the BJP’s national president Rajnath Singh has promised to build a Buddha statue, bigger than the one in Bamiyan, if voted to power in Uttar Pradesh. He stated, “If BJP forms government in Uttar Pradesh, then we will construct a huge Buddha statue in UP, even bigger than Afghanistan’s giant Bamiyan Buddhas which were destroyed by terrorists”, at a religious gathering in Mulagandhakuti Vihara in Varanasi. Singh made this announcement while flagging off the Dhamma Chetana Yatra in Varanasi in Sarnath organised by All India Bhikkhu Sangha to mark the 125th birth anniversary of B R Ambedkar.

No amount of statue-building can reverse its record of BJP senior leaders making anti-dalit remarks, and offering ‘harmony’ to people even as the police beat protesting Dalits students in HCU. As opposed to the politics of political rhetorics, the Congress government in Karnataka has allocated, a total amount of Rs. 5464 Crore During 2016-17 to the Social Welfare Department.

The government has created educational opportunities for the dalit youth in the state. The state has provided Rs. 60 crore to about 3 lakh dalit students in the hostels/residential schools and aided hostels for the year 2016-17. In order to encourage dalit students who obtain ranks in universities, the state has decided to award Rs.50,000/- each for those who secure 1st to 5th rank, in the post-graduation examinations. SC/ST students who successfully complete Inter and Final examinations of CA / ICWA / Company Secretary courses are to be awarded an incentive of Rs.50,000/- and 1 lakh respectively. The students who secure first class in first attempt in the 3 year Polytechnic Diploma courses under Technical Education Department will be awarded with an incentive of Rs.20,000/.

We can only say, that the BJP needs to realize from its past performances in the Assembly polls, that mere symbolism wouldn’t win them an election. If at all they have to promise, then it has to be a better status to the Dalits, not statues!

ಗ್ರಾಮೀಣಾಭಿವೃದ್ಧಿಯೆಡೆಗೆ ಕರ್ನಾಟಕದ ದಿಟ್ಟ ಹೆಜ್ಜೆ!

village

ಕಳೆದ ಕೆಲ ವರ್ಷಗಳಿಂದ ಕರ್ನಾಟಕ ರಾಜ್ಯ ಒಂದಲ್ಲ ಒಂದು ವಿಷಯಗಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಲೇ ಇದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ರಾಜ್ಯವು ಹಲವು ವಿಷಯಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಾದರಿ ಎನಿಸಿಕೊಂಡಿದೆ. ರಾಜ್ಯದ ಕೆಲ ಸಾಧನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಜನಪರವಾಗಿ, ಪ್ರಚಾರಪ್ರಿಯತೆಯಿಲ್ಲದೆ ಕೆಲಸ ಮಾಡುವ ಕಾಂಗ್ರೆಸ್ ಸರ್ಕಾರ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಶ್ಲಾಘನೀಯ. ಅದರಲ್ಲೂ ಪ್ರತಿಯೊಂದು ಯೋಜನೆಗಳೂ ಪಾರದರ್ಶಕ ಹಾಗೂ ಜನಸ್ನೇಹಿಯಾಗಿರಬೇಕೆಂಬ ದೃಷ್ಟಿಕೋನದಿಂದ ತೆಗೆದುಕೊಳ್ಳುತ್ತಿರುವ ಕ್ರಮಗಳು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿವೆ.

   ಗ್ರಾಮೀಣ ಪ್ರದೇಶಗಳು ನಮ್ಮ ನಾಡಿನ ಉಸಿರು. ಕೋಟ್ಯಾಂತರ ಮಂದಿ ತಮ್ಮ ಬದುಕು ಕಟ್ಟಿಕೊಂಡಿರುವುದೇ ಗ್ರಾಮೀಣ ಪ್ರದೇಶದಲ್ಲಿ. ಗ್ರಾಮೀಣಾಭಿವೃದ್ಧಿಯಿಂದ ನಾಡಿನ ಉನ್ನತಿ ಸಾಧ್ಯ ಎನ್ನುವುದನ್ನು ಸ್ಪಷ್ಟವಾಗಿ ಅರಿತಿರುವ ಸಿದ್ದರಾಮಯ್ಯ ಸರ್ಕಾರ ಅನೇಕ ಹೊ ಹೊಸ ಯೋಜನೆಗಳನ್ನು ಪರಿಚಯಿಸಿದೆ. ಇದೀಗ ‘ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ’ಯಲ್ಲಿ ಪಾರದರ್ಶಕ ನಡೆಗಾಗಿ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ. ಇದು ಕೇಂದ್ರ ಸರ್ಕಾರದ ಮೆಚ್ಚುಗೆಗೆ ಪಾತ್ರವಾಗಿದೆ.

   ‘ಒಉಓಖಇಉಂ ಒ-ಠಿಟಚಿಣಜಿoಡಿm’ ಹೆಸರಿನ ಈ ಅಪ್ಲಿಕೇಶನ್, ಯೋಜನೆಯಲ್ಲಿ ಹೆಚ್ಚು ಪಾರದರ್ಶಕತೆ ತರುವುದಲ್ಲದೇ, ಅನುದಾನದ ಚದುರುವಿಕೆ ಹಾಗೂ ಮಧ್ಯವರ್ತಿಗಳ ತೊಡಗಿಸಿಕೊಳ್ಳುವಿಕೆಯನ್ನು ತಡೆಗಟ್ಟುತ್ತದೆ. ವೇತನವನ್ನು ಸರಿಯಾದ ರೀತಿಯಲ್ಲಿ ತಲುಪಿಸುವಲ್ಲಿಯೂ ಈ ಆ್ಯಪ್ ಪರಿಣಾಮಕಾರಿಯಾಗಿರಲಿದೆ. ಕರ್ನಾಟಕ ಸರ್ಕಾರದ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ ಸಮಗ್ರ ವರದಿ ನೀಡುವಂತೆ ಕೇಳಿಕೊಂಡಿದ್ದಾರೆ. ದೇಶದೆಲ್ಲೆಡೆ ಇದನ್ನು ವಿಸ್ತರಿಸಿ ದಕ್ಷ ಆಡಳಿತ ನೀಡುವತ್ತ ಯೋಜನೆ ರೂಪಿಸುತ್ತಿದ್ದಾರೆ.

   ಗ್ರಾಮೀಣಾಭಿವೃದ್ಧಿಯೆಡೆಗೆ ಮತ್ತೊಂದು ಮಹತ್ವದ ಹೆಜ್ಜೆಯೆಂದರೆ ‘ಗ್ರಾಮೀಣಾಭಿವೃದ್ಧಿ-ಪಂಚಾಯತ್‍ರಾಜ್ ವಿವಿ’. ಗ್ರಾಮೀಣ ಬದುಕಿನ ಪುನಃಶ್ಚೇತನ, ಹಳ್ಳಿವಾಸಿಗರಿಗೆ ನೆಮ್ಮದಿಯ ಬದುಕು ಕಲ್ಪಿಸಲು ಪೂರಕವಾಗುವಂತಹ ಕಾರ್ಯ ಚಟುವಟಿಕೆಗಳನ್ನು ಹೊಂದಿರುವಂತೆ ಗ್ರಾಮೀಣಾಭಿವೃದ್ಧಿ ಪಂಚಾಯತ್‍ರಾಜ್ ವಿವಿ ರೂಪಿಸಲಾಗುವುದು ಎಂದು ವಿಧಾನಸಭೆಯಲ್ಲಿ ಸಚಿವ ಎಚ್.ಕೆ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಸಮಾಜ ವಿಜ್ಞಾನ ಮತ್ತು ಗ್ರಾಮೀಣ ಕ್ಷೇತ್ರದ ಪುನರ್‍ನಿರ್ಮಾಣದ ಶಾಲೆ ಕೂಡ ವಿಶ್ವವಿದ್ಯಾಲಯದ ಭಾಗವಾಗಿರಲಿದೆ. ಎಲ್ಲ ವಿಶ್ವವಿದ್ಯಾಲಯಗಳಲ್ಲಿರುವಂತೆ ಕುಲಪತಿ, ಕುಲಸಚಿವ, ನಿಕಾಯಗಳನ್ನೂ ರಚಿಸಲಾಗುವುದು.

   ನಮ್ಮ ಬಾಷೆ, ಸಂಸ್ಕøತಿ, ಇತಿಹಾಸ, ಸಾಹಿತ್ಯ ಇವೆಲ್ಲವೂ ಸಹ ಚಿಗುರೊಡೆದದ್ದು ಗ್ರಾಮೀಣಭಾಗದಲ್ಲಿಯೆ. ಆದರೆ ಇಂದಿನ ನವನಾಗರೀಕತೆಯ ಅಬ್ಬರದಲ್ಲಿ ಗ್ರಾಮಚಿಂತನೆ ಮೂಲೆಗುಂಪಾಗಿದೆ. ಗ್ರಾಮಚಿಂತನೆ ನಾಶವಾದಲ್ಲಿ ಅದು ದೇಶದ ಅವನತಿಗೆ ಹೆಬ್ಬಾಗಿಲು ತೆರೆದಂತೆಯೆ. ಆದ್ದರಿಂದ ಇಂತಹ ವಿಶಿಷ್ಟ ಕಲ್ಪನೆಯ ವಿಶ್ವವಿದ್ಯಾಲಯದ ಅವಶ್ಯಕತೆ ಇಂದಿನ ದಿನಗಳಲ್ಲಿ ಅತ್ಯಾವಶ್ಯಕ. ಇದರಿಂದಾಗಿ ಗ್ರಾಮೀಣ ಸಮಾಜದ ಸಮಗ್ರ ಅಭಿವೃದ್ಧಿಯಾಗುವುದಲ್ಲದೇ, ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯಲಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಇಂತಹ ನಡೆಗಳು ಶ್ಲಾಘನೀಯ ಹಾಗೂ ಸ್ವಾಗತಾರ್ಹ.

ನಾನು ಜನರ ಆಯ್ಕೆ!

sid poj

ತುಂಬು ಕುಟುಂಬದಲ್ಲಿ ಹಿರಿಯರು ಏನೋ ಕೋಪದಲ್ಲಿ ಮಾತನಾಡಿದರೆ ಅದು ಸಾರ್ವಜನಿಕ ಸುದ್ದಿಯಾಗುತ್ತದೆಯೆ? ಕಿರಿಯರು ಬಾಯ್ತಪ್ಪಿ ನುಡಿದ ಮಾತು ಮನೆಗೆ ಬೆಂಕಿ ಹಚ್ಚುವಷ್ಟರ ಮಟ್ಟಿಗೆ ಕಾರಣವಾಗುತ್ತದೆಯೆ? ಈ ಪ್ರಶ್ನೆ ಕೇಳಿ ನೀವು ನಗುತ್ತಿರಬಹುದು. ಹೌದು, ಇದು ನಗು ಬರುವಂತಹ ಪ್ರಶ್ನೆಯೇ. ಆದರೆ ಇಂತಹುದೇ ಪ್ರಸಂಗವನ್ನು ಉಪ್ಪಿನಕಾಯಿ ರೀತಿ ಚಪ್ಪರಿಸುತ್ತಿರುವವರಿಗೆ ಏನನ್ನೋಣ?

   ಕಾಂಗ್ರೆಸ್ ದೇಶದ ಅತ್ಯಂತ ಹಿರಿಯ ಪಕ್ಷ. ದೇಶಕ್ಕೆ ಅನೇಕ ಸುಪ್ರಸಿದ್ಧ ನಾಯಕರನ್ನು ಕಾಂಗ್ರೆಸ್ ನೀಡಿದೆ. ಉತ್ತಮ ಆಡಳಿತ, ಜನಹಿತ ಕಾಯುವಲ್ಲಿ ಕಾಂಗ್ರೆಸ್ ಪಕ್ಷದ್ದು ಎತ್ತಿದ ಕೈ. ಸಮರ್ಥ ನಾಯಕತ್ವ ಪಕ್ಷದ ಬೆನ್ನೆಲುಬು. ದೇಶಾದ್ಯಂತ ಅದೆಷ್ಟೋ ಲಕ್ಷ ಜನ ಕಾಂಗ್ರೆಸ್ಸಿಗರಿದ್ದಾರೆ. ಒಂದು ಸಣ್ಣ ಕುಟುಂಬದಲ್ಲೇ ಒಂದೆರಡು ಮಾತು ಬಂದುಹೋಗುವಾಗ, ಇಷ್ಟು ದೊಡ್ಡ ಪಕ್ಷದಲ್ಲಿ ಮಾತುಗಳು ಬರದೇ ಇರುತ್ತವೆಯೇ? ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಮಾತು ಬಂದು ಹೋದಲ್ಲಿ ತೊಂದರೆಯಿಲ್ಲ, ಆದರೆ ಮನಸ್ತಾಪಗಳು ಉಂಟಾಗಬಾರದು. ಅದೆಷ್ಟೋ ಪಕ್ಷಗಳಲ್ಲಿ ಮನಸ್ತಾಪಗಳು ಹೊಗೆಯಾಡುತ್ತಿವೆ. ಆದರೆ ಕಾಂಗ್ರೆಸ್‍ನಲ್ಲಿ ನಾವು ಕಾಣುವುದು ಶುದ್ಧ ಅಭಿಪ್ರಾಯ ಮಂಡನೆ. ಇಲ್ಲಿ ಎಲ್ಲರಿಗೂ ಅಭಿಪ್ರಾಯ ತಿಳಿಸುವ ಸ್ವಾತಂತ್ರ್ಯವಿದೆ. ತಮಗನ್ನಿಸಿದ್ದನ್ನು ಚರ್ಚೆ ಮಾಡುವಷ್ಟು ಮುಕ್ತ ವಾತಾವರಣವಿದೆ. ಇದೇ ರೀತಿಯಲ್ಲಿ ಬಂದುಹೋದ ಯಾವುದೋ ಮಾತನ್ನು ವಿರೋಧಪಕ್ಷದವರು, ಮಾಧ್ಯಮದವರು ಹಿಡಿದೆಳೆದು ಜಗ್ಗಾಡುತ್ತಿರುವಾಗ ಯಾರೇನು ಮಾಡಲು ಬರುತ್ತದೆ ಹೇಳಿ. ಕೆಸರಿನ ಮೇಲೆ ಕಲ್ಲೆಸೆಯುವ ಕಾಯಕವನ್ನು ಬುದ್ಧಿ ಇರುವವ ಮಾಡಲಾರ.

   ಕಾಂಗ್ರೆಸ್ ಪಕ್ಷದ ಹಿರಿಯರು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ, ಸಾರ್ವಜನಿಕವಾಗಿ ಹೇಳಿದ್ದಾರೆ. ಆದರೆ ಅವರ ಮುಕ್ತ ವ್ಯಕ್ತಿತ್ವವನ್ನು ಅಸಮಾಧಾನದ ಕಿಡಿ ಎಂಬ ರೀತಿ ಚಿತ್ರಿಸಿರುವ ಮಾಧ್ಯಮಗಳು ತಮ್ಮ ಟಿಆರ್‍ಪಿಗಾಗಿ ಪೈಪೋಟಿಗಿಳಿದಿವೆ. ಎಸಿಬಿ ಕುರಿತು ಪಕ್ಷದಲ್ಲೇ ಅಸಮಾಧಾನ ಎನ್ನುವ ಹುರುಳಿಲ್ಲದ ವಾದ ಮಾಡಲಾಯಿತು, ಆ ವಾದವೇ ಮಕಾಡೆ ಮಲಗಿತು. ಮುಖ್ಯಮಂತ್ರಿ ಬದಲಾವಣೆ ಎಂಬ ಬೆಂಕಿ ಹಾಕಲಾಗಿತ್ತು, ಅದೀಗ ತಣ್ಣಗಾಗಿದೆ. ಎಲ್ಲ ತಣ್ಣಗಾದರೆ ಸುದ್ದಿಮಾಡಲು ವಿಷಯ ಬೇಕಲ್ಲ, ಅದಕ್ಕೇ ಇದೀಗ ಜನಾರ್ದನ ಪೂಜಾರಿ ಮತ್ತು ಸಿಎಂ ನಡುವಿನ ಸಂಬಂಧ ಹಾಳುಮಾಡುವ ಪ್ರಯತ್ನ ನಡೆಯುತ್ತಿದೆ. ಪಕ್ಷದ ಹಿರಿಯರಾಗಿ, ಅನುಭವಿಗಳಾಗಿ ಜನಾರ್ದನ ಪೂಜಾರಿಯವರು ತಮ್ಮ ಅನಿಸಿಕೆ ಹೇಳಿಕೊಂಡಿದ್ದಾರೆ. ಆದರೆ ಅದನ್ನೇ ದೊಡ್ಡ ಸುದ್ದಿ ಮಾಡ ಹೊರಟವರಿಗೆ ಇದೀಗ ಮುಖಭಂಗವಾದಂತಾಗಿದೆ. ಯಾಕೆಂದರೆ ಈ ಬಗ್ಗೆ ಕಾಂಗ್ರೆಸ್ ಪಕ್ಷದವರ್ಯಾರೂ ತಲೆಯೇ ಕೆಡಿಸಿಕೊಂಡಿಲ್ಲ.

   ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ‘ನಾನು ಜನರ ಆಯ್ಕೆ’ ಎಂದು ಹೇಳುವ ಮೂಲಕ ಎಲ್ಲ ವಿವಾದಕ್ಕೂ ತೆರೆ ಎಳೆದಿದ್ದಾರೆ. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳ ಮಾತನ್ನೇ, ಜನಾರ್ದನ ಪೂಜಾರಿಯವರ ಮಾತಿಗೆ ತಿರುಗೇಟು ಎಂದು ಮತ್ತೆ ಬಿಂಬಿಸಲಾಗುತ್ತಿದೆ. ಇದು ಇವತ್ತಿಗಷ್ಟೇ ಉರಿಯುವ ಬೆಂಕಿ. ತುಪ್ಪ ಹಾಕುವವರು ಯಾರೂ ಇಲ್ಲದೇ ಇರುವಾಗ ಟೀಕಾಕಾರರು ನಾಳೆಗೆ ಮತ್ತೆ ತಣ್ಣಗಾಗಿ, ಹೊಸ ವಿಷಯಕ್ಕಾಗಿ ಎದುರುನೋಡುತ್ತಿರುತ್ತಾರೆ, ವಿವಾದ ಉಂಟುಮಾಡಲು!

Women, the god’s untouchables?

wallup.net

The Tranvacore Devaswom Board which manages the Sabarimala temple of Kerala, has come up with a new revelation, that women between the age of 10 and 50 years, cannot maintain purity for 41 days on account of menstruation! This statement was made as part of its defence, while the Supreme court was hearing a PIL, filed by Indian Young Lawyers’ Association seeking entry of women into the Sabarimala temple.

This is the defence given by the Board, to the Supreme Court over the ban of women entering the temple. So the Board has come to the startling revelation, that the process of menstruation renders women impure. Not only does this discriminate against the women devotees, who are denied entry due to their gender, it also goes against the letter and spirit of article 17, which abolishes Untouchability. The statement is not a case of particular discrimination against women devotees, but a general discrimination against menstruating women, who have been deemed impure, therefore rendered untouchable by god.

Travancore Devaswom Board, claimed the ban was not discriminatory and was based on “reasonable classification”. When asked by the Supreme Court about the fulcrum of classification, the Board replied stating that, girls and women in the age group are excluded as they cannot maintain purity for a period of 41 days due to the mensuration.

Senior advocate Raju Ramachandran, who is assisting the court as an amicus curiae, had said “The practice, which keeps women away and prevents them from worshiping the deity of the shrine because of their biology, is derogatory and detrimental to their dignity”. The defence of the Board only goes on to show that we need to make sustained efforts, towards dismantling the argument of menstruating women as “impure”, so that the women do not end up being the god’s untouchables.

STUDENTS REJOICE, AS BOOKS GO ONLINE

16BGEPNALI_KALI_2640202g

In a deeply divided society, learning is a privilege of a select few. But when knowledge goes online, it creates inclusion and greater access to a socially necessary good. The Karnataka Textbook Society has decided to upload soft copies of all books related to the secondary and primary education department, online.

Now the students will be able to access textbooks of all the classes (from 1- 10) can for free. This will be advantageous for all students who have internet connectivity. Not only school bags will become lighter, this move is slated to bring in greater accessibility for students and encourage more students towards education in the state. At present, only SSLC textbooks in Kannada, English and Urdu are available on the KTS website. The initiative will also help researchers in Karnataka and other states as they can access the books online.

KTS has roped in the National Informatics Centre to complete the project within a month. Getting access to online textbooks is simple – a student has to log on to the website, select his/her class, subject name and medium of instruction. The student will come across a PDF format of the book, which can be downloaded for free.

This is a highly welcome decision. It can only be hoped that sections of the media which is busy covering negative news about the education department, highlights this important initiative. For credit must be given, where it is due.

Opposing for opportunism?

Siddaramaiah Poojary

There is a marked difference between opposing for a genuine ethical reason and opposing for personal opportunism. The former is usually made at the organizational level, through meetings, discussions and generating a larger consensus around an issue, while the latter is done by making irresponsible statements in the media. The war of words by some senior Congress politicians, stink of opportunism. Specially the irresponsible statements against the Chef Minister Siddaramaiah. This has given rise to a verbal duel. The verbal duel happened when the leaders had gathered to inaugurate Billava Samudaya Bhavana in Hulimavu in the city.

Taking an indirect swipe at CM Siddaramaiah, B. Janardhana Poojary had said that he had had the opportunity of becoming CM four times but he did not accept the post simply because he had not acquired the skill of “collection”. He said, “To become CM, one needs a different skill set and most importantly, whoever becomes CM, should do good collection.” Taking a direct swipe at Poojary, H Anjaneya remarked, “Even though it was Mr Poojary who was instrumental in shaping me as a politician, I would say that he has been losing elections due to his big mouth.”

It is most pertinent to note here, that political criticism should not be just a function of political opportunism, which seems to be the case with the opponents of Siddaramaiah. A true leader cares about inspiring people towards a positive vision, even when he has differences and doubts, not making media statements to taint and tarnish!

ಅಭಿಪ್ರಾಯ ಮಂಡನೆಯೇ ಹೊರತು ಮನಃಸ್ತಾಪವಲ್ಲ

siddaramaiah1 - Copy 5

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬರ ಪರಿಹಾರಕ್ಕಾಗಿ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರೆ, ಕೆಲ ಪೂರ್ವಾಗ್ರಹಪೀಡಿತ ಗುಂಪುಗಳು ಸರ್ಕಾರದ, ಸಿದ್ದರಾಮಯ್ಯನವರ ಕಾಲೆಳೆಯುವುದನ್ನೇ ಕಾಯಕವನ್ನಾಗಿಸಿಕೊಂಡು ಹೊರಳಾಡುತ್ತಿವೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮುಖ್ಯಮಂತ್ರಿಗಳು ಬರ ಪೀಡಿತ ಪ್ರದೇಶಗಳಿಗೆ ಎರಡನೇ ಹಂತದ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿನ ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡುತ್ತಿದ್ದಾರೆ.

   ಬರದ ಪರಿಸ್ಥಿತಿ ಕರ್ನಾಟಕಕ್ಕೆ ಬರಸಿಡಿಲಿನಂತೆ ಬಡಿದಾಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಚಲಿತವಾಗಲಿಲ್ಲ. ಬರಪೀಡಿತ ಸ್ಥಳಗಳ ಅಧಿಕಾರಿಗಳ ಜೊತೆ ಸಿದ್ದರಾಮಯ್ಯನವರು ವಿಡಿಯೋ ಕಾನ್ಫರೆನ್ಸ್ ನಡೆಸುವ ಮೂಲಕ ಪ್ರಾಥಮಿಕ ವರದಿಯನ್ನು ಪಡೆದರು. ಬರ ಪರಿಹಾರದ ಕ್ರಮಗಳನ್ನು ತಕ್ಷಣದಲ್ಲಿ ಜಾರಿಗೊಳಿಸಿದರು. ಅಧಿಕಾರಿಗಳಿಂದ ಪಡೆದ ವರದಿಯನ್ನು ಅಧ್ಯಯನ ನಡೆಸಿ ನಂತರ ತಾವೇ ಸ್ವತಃ ಬರ ಪೀಡಿತ ಪ್ರದೇಶಗಳಿಗೆ ಹೊರಟುನಿಂತರು. ಬರ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಖುದ್ದು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಇಷ್ಟೆಲ್ಲ ಕ್ರಮಗಳನ್ನು ಕೈಗೊಂಡು, ಪ್ರವಾಸ ನಡೆಸಿದರೂ ಸಹ ಟೀಕಾಕಾರರು ತಮ್ಮ ನಾಲಿಗೆ ಹರಿಬಿಟ್ಟರು. ಮುಖ್ಯಮಂತ್ರಿಗಳು ಕಾಟಾಚಾರಕ್ಕೆ ಬರ ಪ್ರವಾಸ ಮಾಡಿದರು ಎಂದರು.

   ಮುಖ್ಯಮಂತ್ರಿಗಳು ಬರ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆ ಆಗಬಾರದೆಂದು 100 ಕೋಟಿಗೂ ಹೆಚ್ಚಿನ ಹಣ ಬಿಡುಗಡೆ ಮಾಡಿದರು. ಖಾಸಗಿ ಬಾವಿಗಳಿಂದ ನೀರನ್ನು ಸರಬರಾಜು ಮಾಡುವ ಕಾರ್ಯ ಪ್ರಾರಂಭಿಸಲಾಯಿತು. ಟ್ಯಾಂಕರ್ ಮೂಲಕ ನೀರು ತರಿಸಲಾಯಿತು. ಒಟ್ಟಿನಲ್ಲಿ ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವಲ್ಲಿ ಸರ್ಕಾರ ಸಫಲವಾಗಿದೆ. ಇದಿಷ್ಟೇ ಅಲ್ಲದೆ, ಜಾನುವಾರುಗಳಿಗೆ ನೆರಳು, ಆಹಾರ, ಔಷಧ, ನೀರು ಇದ್ಯಾವುದಕ್ಕೂ ತೊಂದರೆ ಆಗದಂತೆ ಎಲ್ಲೆಲ್ಲಿ ಅವಶ್ಯಕತೆಯಿದೆಯೋ ಅಲ್ಲೆಲ್ಲ ಮೇವು ಬ್ಯಾಂಕ್ ಮತ್ತು ಗೋಶಾಲೆಗಳನ್ನು ನಿರ್ಮಿಸಲಾಗಿದೆ. ಇನ್ನು ಬರಪೀಡಿತ ನಾಡಿನಲ್ಲಿ ಸಚಿವರ ತಂಡಗಳನ್ನು ಅಧ್ಯಯನಕ್ಕೆಂದು ಕಳುಹಿಸಲಾಗಿದೆ. ಅಲ್ಲಿನ ವಸ್ತುಸ್ಥಿತಿ ಅರಿತು, ಸೂಕ್ತ ವ್ಯವಸ್ಥೆ ಮಾಡಲು ತಾಕೀತು ಮಾಡಲಾಗಿದೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎರಡನೇ ಹಂತದ ಬರ ಪೀಡಿತ ಪ್ರದೇಶದ ಪ್ರವಾಸ ಮಾಡುತ್ತಿದ್ದಾರೆ. ಜನಸಾಮಾನ್ಯರ ಅಳಲಿಗೆ ಕಿವಿಯಾಗುತ್ತಿದ್ದಾರೆ.

   ಜನಪರ ಕಾಳಜಿಯಿಂದ ಸಿದ್ದರಾಮಯ್ಯನವರು ಕೆಲಸಕಾರ್ಯದಲ್ಲಿ ನಿರತರಾಗಿರುವಾಗ ಅವರ ಹಾಗೂ ಪಕ್ಷದ ಹೆಸರಿಗೆ ಕಳಂಕ ತರುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಮೊದಲಿಗೆ ಮುಖ್ಯಮಂತ್ರಿಗಳು ಬದಲಾಗಲಿದ್ದಾರೆ ಎಂಬ ಪುಕಾರು ಹಬ್ಬಿಸಲಾಯಿತು. ಆದರೆ ಅದಕ್ಕೆ ಯಾರಿದಂಲೂ ಮನ್ನಣೆಯೇ ದೊರೆಯದಿದ್ದಾಗ ಟೀಕಾಕಾರರು ಬಾಲಸುಟ್ಟ ಬೆಕ್ಕಿನಂತಾದರು. ಇದೀಗ ಪಕ್ಷದ ಹಿರಿಯರು ಸಿದ್ದರಾಮಯ್ಯನವರ ಮೇಲೆ ಹರಿಹಾಯುತ್ತಿದ್ದಾರೆ ಎನ್ನುವ ಸುಳ್ಳನ್ನು ಸತ್ಯದ ತಲೆಯ ಮೇಲೆ ಹೊಡೆದಂತೆ ಹಬ್ಬಿಸಲಾಗುತ್ತಿದೆ. ಪಕ್ಷವೆಂದರೆ ಒಂದು ತುಂಬು ಕುಟುಂಬವಿದ್ದಂತೆ. ಅಲ್ಲಿ ಒಂದು ಮಾತು ಬಂದುಹೋಗುವುದು ದೊಡ್ಡ ವಿಷಯವೇನಲ್ಲ. ಆದರೆ ಅದನ್ನೇ ದೊಡ್ಡದು ಮಾಡಿ ಮೂರನೆಯ ವ್ಯಕ್ತಿ ಬಾಯಿ ಬಡಿದುಕೊಳ್ಳುವುದಿದೆಯಲ್ಲ, ಅದು ಬುದ್ಧಿಹೀನರು ಮಾಡುವ ಕೆಲಸ. ಪಕ್ಷದಲ್ಲಿ ಅವರವರ ಅಭಿಪ್ರಾಯ ಮಂಡನೆಯಾಗುತ್ತಿದೆಯಷ್ಟೆ. ಅದನ್ನೇ ಮನಃಸ್ತಾಪ ಎನ್ನುವುದು ಎಷ್ಟು ಸರಿ? ಅಪಪ್ರಚಾರ ಮಾಡುವವರನ್ನು ನೋಡಿದರೆ ಗಾದೆಯೊಂದು ನೆನಪಿಗೆ ಬರುತ್ತದೆ, ‘ನಾಯಿ ಬೊಗಳಿದರೆ ಸ್ವರ್ಗ ಲೋಕ ಹಾಳಾಗುವುದೆ?’

Karnataka: decentralizing democracy

22MN-_VILLAGERS_AT__730554f

Karnataka has made sustained efforts to strengthen its Panchayati Raj system. Karnataka was the first state in the country to enact the Karnataka Panchayat Raj Act, during 1993 incorporating the features of the 73rd Constitutional Amendment.

Since then, it has been a beacon of empowerment to the voiceless section of society by providing for specific reservation not only in membership but also to the post of Chairpersons of Panchayati Raj Institutions. The very idea of decentralizing democracy lay in creating equal opportunities for the participation of various underprivileged sections. Women have been provided with 50 per cent reservation both in membership and authority positions.

More significantly, in order to promote participatory governance, the Karnataka Panchayat Raj Act, 1993 has been further amended for enhancing the quality of people’s participation through greater empowerment of Gram Sabhas and Ward Sabhas thereby bringing in transparency and accountability in the functioning of PRIs.

The State has entrusted major responsibilities and devolved all the 29 functions to the Panchayats as enlisted under the Eleventh Schedule of the Constitution. Karnataka State has the distinction of being the first state transfer funds directly to the gram panchayats under the MGNREGA. Direct transfer of funds to the accounts of the beneficiaries through electronic Funds Management System (eFMS) is being undertaken in all districts of State.

Karnataka is a sure success on the promise of decentralizing democracy and empowering the lives of the citizens.